ಸಂಪನ್ಮೂಲದ ವಿಧಗಳು

೧) ಮುದ್ರಿತ ಸಂಪನ್ಮೂಲಗಳು

• ಪಠ್ಯ ಪುಸ್ತಕ

• ಕಾರ್ಯ ಹಾಳೆ

• ಕಾರ್ಯ ಪುಸ್ತಕ

೨) ಗ್ರಂಥಾಲಯ ಸಂಪನ್ಮೂಲಗಳು

• ಪರಾಮರ್ಶನ

• ಲೇಖನಗಳು

• ಸಾಹಿತಿ ಆಧಾರಿತ ಸಂಪನ್ಮೂಲ

• ಶಬ್ದಕೋಶ

• ದಿನ ಪತ್ರಿಕೆ

೩) ಸಮುದಾಯ ಸಂಪನ್ಮೂಲಗಳು

• ಮಾನವ ಸಂಪನ್ಮೂಲ

• ನೈಸರ್ಗಿಕ ಸಂಪನ್ಮೂಲ

• ಭೌಗೋಳಿಕ ಸಂಪನ್ಮೂಲ

• ಆರ್ಥಿಕ ಸಂಪನ್ಮೂಲ

• ಐತಿಹಾಸಿಕ ಸಂಪನ್ಮೂಲ

೪) ಇ ಕಲಿಕಾ ಸಂಪನ್ಮೂಲಗಳು

• ಅಂತರ್ಜಾಲ

• ವೆಬ್

• ಬ್ಲಾಗ್ಸ್

• ಶೈಕ್ಷಣಿಕ ಸಾಧನಗಳು

• ಇ ಪುಸ್ತಕ

• ಮಲ್ಟಿಮೀಡಿಯಾ

• ಅನಿಮೇಶನ್

೫) ದೃಕ್ ಶ್ರವಣ ಮಾಧ್ಯಮಗಳು