Please enable JavaScript.
Coggle requires JavaScript to display documents.
ವಾಕ್ಯಾನ್ವಯಾಧಿಕರಣಮ್ (ಸೂತ್ರಗಳು 1.4.19 - 1.4.22 (1.4.19 ವಾಕ್ಯಾನ್ವಯಾತ್, 1.4.20…
ವಾಕ್ಯಾನ್ವಯಾಧಿಕರಣಮ್
-
ಸಿದ್ಧಾಂತ
- ಸೂ 1.4.19 ಆತನ ಸಂಕಲ್ಪಾನುಸಾರವಾಗಿ ಗಂಡ, ಹೆಂಡತಿ, ಪುತ್ರ ಮೊದಲಾದವರು ಪ್ರಿಯರಾಗುತ್ತಾರೇ ವಿನಾ, ತನ್ನ ಸಂಕಲ್ಪಾನುಸಾರವಾಗಿ ಅಲ್ಲವು
-
- ಸೂ 1.4.20 ಒಂದು ತಿಳಿದರೆ ಎಲ್ಲವೂ ತಿಳಿಯುತ್ತೆ ಅಂಬ ಪ್ರತಿಜ್ಞೆಯೂ ಸಿದ್ಧಿಸುವುದಕ್ಕೆ ಆತ್ಮಾ ಎಂಬ ಶಬ್ದಕ್ಕೆ ಪರಮಾತ್ಮನೆಂದೇ ಅರ್ಥವು.
ಜೀವಾತ್ಮನನ್ನು ಅನುಪ್ರವೇಶಮಾಡಿ ಆತನೊಂದಿಗೆ ಯಾವಾಗಲೂ ಒಟ್ಟಿಗೆ ಇರುವುದರಿಂದ ಜೀವಾತ್ಮನನ್ನು ಬೋಧಿಸುವ ಶಬ್ದದಿಂದ ಪರಮಾತ್ಮನೇ ಹೇಳಲ್ಪಡುವನು
- ಸೂ 1.4.21 ಜೀವಾತ್ಮನು ಪರಮಾತ್ಮನನ್ನು ಸೇರಿ ತನ್ನ ನೈಜವಾದ ಸ್ವರೂಪಾವಿರ್ಭುವವನ್ನು ಹೊಂದುತ್ತಾನಾದುದರಿಂದ
-
-
-
-
ಪೂರ್ವಪಕ್ಷ - ಜೀವಾತ್ಮಾ
ಮುಂದೆ ಜಾಯಾ, ಪುತ್ರ, ಪಶ್ವಾದಿ ಸಂಬಂಧಗಳು ಈ ಆತ್ಮಾವಿಗೆ ಹೇಳಲ್ಪಟ್ಟಿರುವುದರಿಂದ
-
-