Please enable JavaScript.
Coggle requires JavaScript to display documents.
ಕಾರಣತ್ವಾಧಿಕರಣಮ್ (ಸೂತ್ರಗಳು 1.4.14 - 1.4.15 (1.4.14 ಕಾರಣತ್ವೇನ ಚಾಕಾಶಾದಿಷು ಯಥಾ…
ಕಾರಣತ್ವಾಧಿಕರಣಮ್
-
ಸಿದ್ಧಾಂತ - ಪರಬ್ರಹ್ಮ
ಸೂ 1.4.14 ಆಕಾಶಾದಿ ಪದಗಳ ಕಾರಣದಿಂದ ಕಾರ್ಯವಾದ ಸೃಷ್ಟಿಕ್ರಮವನ್ನು ಬೋಧಿಸುವ ವೇದಾಂತ ವಾಕ್ಯಗಳಲ್ಲಿ ಸರ್ವಜ್ಜನಾದ ಪರಬ್ರಹ್ಮನಿಗೇ ಕಾರಣತ್ವವು ಹಿಂದೆ ಈಕ್ಶತ್ಯಧಿಕರಣದಲ್ಲಿ ಸ್ಥಾಪಿಸಲ್ಪಟ್ಟಿರುವುದರಿಂದ
ಸಮಸ್ತ ಸೃಷ್ಟಿವಾಕ್ಯಗಳಲ್ಲೂ ಹೇಳುವ ಸತ್, ಅಸತ್, ಅವ್ಯಾಕೃತ ಶಬ್ದಗಳು ಚಿದಚಿದ್ವಿಶಿಷ್ಟ ಪರಬ್ರಹ್ಮನನ್ನೇ ಬೋಧಿಸುತ್ತವೆ.
-
-
ಸಂಶಯ -
ಸತ್, ಅಸತ್, ಮತ್ತು ಅವ್ಯಾಕೃತ ಶಬ್ದಗಳು
-
-
-