Please enable JavaScript.
Coggle requires JavaScript to display documents.
ಚಮಸಾಧಿಕರಣಮ್ (ಸೂತ್ರಗಳು 1.4.8 - 1.4.10 (1.4.8 ಚಮಸವದವಿಶೇಷಾತ್, 1.4.9…
ಚಮಸಾಧಿಕರಣಮ್
-
ಸಿದ್ಧಾಂತ
- ಸೂ 1.4.8 ಅಜಾ ಶಬ್ದವು ವಿಶೇಷಿಸಿ ಅಬ್ರಹ್ಮಾತ್ಮಕವು ಅಥವಾ ಸ್ವತಂತ್ರವಾದುದು ಎಂದು ಹೇಳದಿರುವುದರಿಂದ ಅಬ್ರಹ್ಮಾತ್ಮಕವಾದ ಅಜಾಪ್ರಕೃತಿಯು ಸೃಷ್ಟಿಕಾರಣವೆಂದು ಹೇಳಲು ಸಾಧ್ಯ ವಿಲ್ಲವು
- ಸೂ 1.4.9 ಜ್ಯೋತಿಃ ಎಂದರೆ ಪರಬ್ರಹ್ಮವು.
-
-
-
-
- ಸೂ 1.4.10 ಇಲ್ಲಿ ಕಲ್ಪನ ವೆಂದರೆ ಸೃಷ್ಟಿಯು, ಅದು ಪರಬ್ರಹ್ಮ ಸಂಕಲ್ಪರೂಪವಾದುದರಿಂದ ಹಾಗೆ ಪ್ರಯೋಗವು.
ಈ ಅಜಾ ಪ್ರಕ್ರುತಿಯು ಪರಮಾತ್ಮನೊಂದಿಗೆ ಸೃಷ್ಟಿಗೆ ಮೊದಲು ಸೂಕ್ಷ್ಮಾವಸ್ಥೆಯಲ್ಲಿರುವುದರಿಂದ ಹೀಗೆ ಕಾರಣಾವಸ್ಥೆಯಲ್ಲಿದ್ದುದಕ್ಕೆ ಅಜತ್ವವು ಏರ್ಪಟ್ಟಿತು.
-
-
-
-
ಸಂಶಯ
ಅಜಾ ಶಬ್ದದಿಂದ
ಸಾಂಖ್ಯತಂತ್ರದಲ್ಲಿ ಹೇಳಿರುವ ಅಬ್ರಹ್ಮಾತ್ಮಕ ಪ್ರಕೃತಿಯು ಹೇಳಲ್ಪಟ್ಟಿತೇ , ಇಲ್ಲವೇ?