Please enable JavaScript.
Coggle requires JavaScript to display documents.
ಪ್ರಮಿತಾಧಿಕರಣಮ್ (ಸಿದ್ಧಾಂತ - ಪರಮಾತ್ಮ (5 ಸೂ 1.3.41 ಆತನು ನಿರತಿಶಯ…
ಪ್ರಮಿತಾಧಿಕರಣಮ್
ಸಿದ್ಧಾಂತ - ಪರಮಾತ್ಮ
- ಜೀವಾತ್ಮನಿಗೆ ಸಾಧಾರಣ ಧರ್ಮವಾದ ಸ್ವಕರ್ಮಗಳಿಗನುಸಾರವೃತ್ತಿ ಹೇಗೋ ಹಾಗೆಯೇ ಅಂತಹ ಪರಮಾತ್ಮನಿಗೇ ಸಾಧಾರಣವಾದ ಧರ್ಮವಾದ ಸರ್ವಭೂತಗಳ ಸದಾ ನಿಯಮನವು ಸಾಧಾರಣವೆಂದು ತಿಳಿಯತ್ತಕ್ಕದ್ದು
- ಸೂ 1.3.25 ಮೋಕ್ಷಾರ್ಥಿಯ ಉಪಾಸನಕ್ಕಾಗಿ ಉಪಾಸಕನ ಹೃದಯದಲ್ಲಿ ಪರಮಾತ್ಮನಿರುವುದರಿಂದ, ಆ ಉಪಾಸಕನ ಹೃದಯವು ಆತನ ಅಙ್ಗುಷ್ಠ ಪ್ರಮಿತಿಯುಳ್ಳದುದರಿಂದ
-
-
- ಶ್ವೇತಾಶ್ವರದಲ್ಲಿ ಜೀವನಿಗೆ ಅಙ್ಗುಷ್ಠ ಪರಿಮಾಣವನ್ನು ಆತನು ಪರಮಾತ್ಮನೊಂದಿಗೆ ಅಲ್ಲೇ ಇರುವುದರಿಂದ ಹೇಳಿರುತ್ತದೆ.
ಸೂ.1.3.24 ಆ ಕಠಶ್ರುತಿಯಲ್ಲೇ - ಈಶಾನೋಭೂತಭವ್ಯಸ್ಯ ಎಂಬ ಪರಮಾತ್ಮನಿಗೆ ಅಸಾಧಾರಣ ಧರ್ಮವಾದ ಎಲ್ಲಾ ಭೂತಗಳ ಎಲ್ಲಾ ನಿಯಮನವು ಹೇಳಿರುವುದರಿಂದ
- ಸೂ 1.3.40 ಈ ಅಙ್ಗುಷ್ಠಮಾತ್ರ ಪುರುಷನ ಭಯದಿಂದ ಸಮಸ್ತವೂ ತಮ್ಮಗಳಿಗೆ ವಿಧಿಸಲ್ಪಟ್ಟ ಕೆಲಸಗಳನ್ನು ನಡೆಸುತ್ತಾ ಭಯದಿಂದ ನಡಗುತ್ತವೆ ಎಂದಿರುವುದರಿಂದ ಅಙ್ಗುಷ್ಠ ಮಾತ್ರ ಪುರುಷನು ಪರಬ್ರಹ್ಮನೆಂದು ಸಿದ್ಧವು
ಭೀಷಾಸ್ಮಾದ್ವಾತಃ ಪವತೇ, ಭೀಷೋದೇತಿ ಸೂರ್ಯಃ | ಭೀಷಾಸ್ಮಾದಗ್ನಿಶ್ಚೇಂದ್ರಶ್ಚ ಮೃತ್ಯುರ್ಧಾವತಿ ಪಂಚಮಃ (ತೈ. ಆನಂದ. 8.1)
ಆತನ ಭಯದಿಂದ ಅಗ್ನಿಯು ಸುಡುವನು, ಸೂರ್ಯನು ತಪಿಸುವ ಶಕ್ತಿಯನ್ನು ಹೊಂದಿರುವನು, ಇಂದ್ರನು ವರ್ಷಿಸುವನು, ವಾಯುವು ಬೀಸುವನು, ಐದನೆಯವನಾದ ಯಮನು ದಂಡಿಸುವನು.
-
ಸೂತ್ರಗಳು - 1.3.24 - 1.3.25, 1.3.40 - 1.3.41
-
-
-
-
ವಿಷಯ - ಕಠವಲ್ಲಿಯಲ್ಲಿ -
-
ಅರ್ಥ - ಕಾಲತ್ರಯವರ್ತಿಯಾದ ನಿಖಿಲ ಚೇತನಾಚೇತನಕ್ಕೂ ನಿಯಾಮಕನಾದ ಪುರುಷನಾದ ಉಪಾಸಕನ ಶರೀರ ಮಧ್ಯದಲ್ಲಿ ಆತನ ಅಙ್ಗುಷ್ಟ ಪರಿಮಾಣದಲ್ಲಿರುತ್ತಾನೆ. ಆದರಿಂದ ಆತನಿಗೆ ಶರೀರಗತದೋಷವಿಲ್ಲ.
-
ಪೂರ್ವಪಕ್ಷ - ಆತನು ಜೀವಾತ್ಮ
- ಶ್ವೇತಾಶ್ವರದಲ್ಲಿ - ಪ್ರಾಣಾಧಿಪಸ್ಸಂಚರತಿ ಸ್ವಕರ್ಮಭಿಃ ಅಙ್ಗುಷ್ಠಮಾತ್ರೋ ರವಿ ತುಲ್ಯರೂಪಃ
ಅರ್ಥ -
ಜೀವಾತ್ಮನು ತನ್ನ ಕರ್ಮಾನುಸಾರವಾಗಿ ಸೂರ್ಯನ ಹಾಗೆ ಪ್ರಕಾಶಿಸುವನಾಗಿ ಅಙ್ಗುಷ್ಠ ಪ್ರಮಿತಿಯುಳ್ಳವನಾಗಿ ಸಂಚರಿಸುತ್ತಾನೆಂದು ಹೇಳಿರುವುದರಿಂದ
- ಈಶಾನೋಭೂತಭವ್ಯಸ್ಯ - ಸಮಸ್ತ ಚೇತನಾಚೇತನಗಳಿಗೂ ನಿಯಾಮಕನೆಂದು ಹೇಳಿದೆಯಲ್ಲಾ ಎಂದರೆ
-
- ಪರಮಾತ್ಮನು ಅಙ್ಗುಷ್ಠಮಾತ್ರ ಪ್ರಮಿತಿಯುಳ್ಳವನು ಹೇಗೆ ? ಆತನು ವಿಭುವಲ್ಲವೇ?