Please enable JavaScript.
Coggle requires JavaScript to display documents.
ದ್ಯುಭ್ಯಾದ್ಯಧಿಕರಣಮ್ (ಸಿದ್ಧಾಂತ - ಪರಮಾತ್ಮಾ (ಸೂ.1.3.2 ಮುಕ್ತರುಗಳಿಂದ…
ದ್ಯುಭ್ಯಾದ್ಯಧಿಕರಣಮ್
ಸಿದ್ಧಾಂತ - ಪರಮಾತ್ಮಾ
- ಸೂ.1.3.1 - ಅಮೃತಸ್ಯ ಏಷಸೇತುಃ ಎಂಬ ತನ್ನ ಅಸಾಧಾರಣವಾದ ಸಿದ್ಧೋಪಾಯನಾಗಿರುವ ಧರ್ಮವಾದ ಸಂಸಾರ ಬಂಧ ಪ್ರವಾಹವನ್ನು ದಾಟಿಸಿ ಮುಕ್ತಿಯನ್ನು ಹೊಂದಿಸುವವನೆಂದು ಹೇಳಿರುವುದರಿಂದ,
-
- ಸನ್ತತಂ ಶಿರಾಭಿಸ್ತು ಲಂಬತ್ಯಾಕೋಶ ಸನ್ನಿಭಮ್ (ತೈ.ನಾ) ಎಂದು ನಾಡೀ ಸಂಬಂಧವು ಪರಮಾತ್ಮನಿಗೆ ಸೇರಿರುತ್ತದೆ.
- ಬಹುಧಾ ಜಾಯಮಾನನ್ತ್ವವೂ ಪರಮಾತ್ಮನಿಗೆ ಹೇಳಲ್ಪಟ್ಟಿದೆ -
-
- ಸೂ.1.3.2 ಮುಕ್ತರುಗಳಿಂದ ಪ್ರಾಪ್ತಿಸಲ್ಪಡುವನು, ಪ್ರಾಪ್ಯನು ಎಂದು ಹೇಳಿರುವುದರಿಂದ
ಮು. 3.1.3 ರಲ್ಲಿ - ಯಥಾನದ್ಯಃ ಸ್ಯಂದಮಾನಾ ಸಮುದ್ರೇ ಅಸ್ತಂಗಚ್ಛಂತಿ ನಾಮರೂಪೇ ವಿಧೂಯ | ತಥಾ ವಿದ್ವಾನ್ ನಾಮರೂಪಾದ್ವಿಮುಕ್ತಃ ಪರಾತ್ಪರಂ ಪುರುಷಮ್ ಉಪೈತಿ ದಿವ್ಯಮ್
ಅರ್ಥ -
-
ಹಾಗೆಯೇ ಉಪಾಸಕನು ಅರ್ಚಿರಾದಿ ಮಾರ್ಗದಿಂದ ಹೋಗಿ, ಪ್ರಕೃತಿ ಶರೀರವನ್ನು ಬಿಟ್ಟು, ಪರಮ ಪುರುಷನ ದಿವ್ಯ ಸನ್ನಿಧ್ಯವನ್ನು ಹೊಂದುತ್ತಾನೆ.
-
- ಸೂ.1.3.3 ಈ ಪ್ರಕರಣದಲ್ಲಿ ಪ್ರಧಾನವು ದ್ಯುಭ್ಯಾದ್ಯಾಯತನವಲ್ಲವು; ಆ ಪ್ರಧಾನವನ್ನು ಹೇಳುವ ಶಬ್ದವು ಯಿಲ್ಲದುದರಿಂದ.
-
-
- ಸೂ 1.3.4 ಒಂದೇ ಶರೀರದಲ್ಲಿ ಜೀವಾತ್ಮನೂ , ಅನನ್ಯನಾದ ಪರಮಾತ್ಮನೂ ಇರುವನೆಂದೂ , ಈತನು ಜೀವನಿಗಿಂತ ಬೇರೆಯಾಗಿ ವಿಲಕ್ಷಣನೆಂದು ಭೇದವನ್ನು ಹೇಳಿರುವುದರಿಂದ ಈತನು ಪರಮಾತ್ಮನೇ
ಮು.3.1.1 - ಸಮಾನೇ ವೃಕ್ಷೇ ಪುರುಷೋ ನಿಮಗ್ನೋ ಅನೀಶಯಾ ಶೋಚತಿ ಮುಹ್ಯಮಾನಃ ಜುಶ್ಟಂ ಯದಾ ಪಶ್ಯತ್ಯನ್ಯಮೀಶಮಸ್ಯ ಮಹಿಮಾನಮಿತಿವೀತಶೋಕಃ
ಅರ್ಥ -
ಛೇದನಾರ್ಹವಾದ ಒಂದೇ ಶರೀರದಲ್ಲಿ ಇರುವವನಾಗಿ,
-
-
-
-
-
-
-
-
ಸೂ 1.3.6 ಪರಮಾತ್ಮನಿಗೆ ಸುಮ್ಮನೇ ಇರುವಿಕೆಯನ್ನೂ, ಜೀವಾತ್ಮನಿಗೆ ಕರ್ಮಫಲಾನುಭವಗಳೆರಡನ್ನೂ ಬೇರೆ ಬೇರೆಯಾಗಿ ಹೇಳಿರುವುದರಿಂದಲೂ ಸಹ ದ್ಯುಭ್ಯಾದ್ಯಾಯತ ನೆಂದು ಹೇಳಲ್ಪಟ್ಟವನು ಪರಮಾತ್ಮನೇ; ಜೀವಾತ್ಮನಲ್ಲವು
ಮುಂ.3.1.1 -
ದ್ವಾಸುಪರ್ಣಾ ಸಯುಜಾ ಸಖಾಯಾಸಮಾನ ವೃಕ್ಷಂ ಪರಿಷಸ್ವಜಾತೇ ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ, ಅನಶ್ನನ್ನನ್ಯೋಽಭಿಚಾಕಶೀತಿ
-
-
ಪೂರ್ವಪಕ್ಷ - ಜೀವ
- ಮುಂದೆ ಮನಸ್ಸು ಪ್ರಾಣಗಳಿಗೆ ಆಧಾರನೆಂದು ಹೇಳಿರುವುದರಿಂದ
- ಮುಂದೆ ನಾಡೀ ಸಂಬಂಧವು ಅರಾ ಇವ ರಥನಾಭೌಸಂಹತಾ ಯತ್ರ ನಾಡ್ಯಃ ಸ ಏಷೋ ಅನ್ತಶ್ವರತೇ ಎಂದಿರುವುದರಿಂದಲೂ
- ಬಹುಧಾ ಜಾಯಮಾನಃ ಎಂದು ಹೇಳಿರುವುದರಿಂದ
-
ಸಂಗತಿ -
ಹಿಂದೆ ಸ್ಪಷ್ಟವಿಲ್ಲದೇ ಇದ್ದರೂ ಜೀವನೋ ಜಗತ್ಕಾರಣ ಎಂಬ ಸಂದೇಹ ಉಂಟಾಗುವ ಶ್ರುತಿವಾಕ್ಯಗಳು ಚರ್ಚಿಸಲ್ಪಟ್ಟು ಅವೆಲ್ಲಾ ಪರಮಾತ್ಮ ಚಿಷಯವಾದುದೇ ಎಂದು ನಿರ್ಧರಿಸಲ್ಪಟ್ಟವು
-
-
-
-
-