Please enable JavaScript.
Coggle requires JavaScript to display documents.
ಅಕ್ಷರಾಧಿಕರಣಮ್ (ಸೂತ್ರಗಳು 1.3.9 - 1.3.11 (1.3.9 ಅಕ್ಷರಮ್ ಅಮ್ಬರಾನ್ತಧೃತೇಃ, 1.3…
ಅಕ್ಷರಾಧಿಕರಣಮ್
-
ಸಿದ್ಧಾಂತ - ಪರಮಾತ್ಮನು
- ಸೂ1.3.9 ಆಕಾಶಕ್ಕೆ ಕಾರಣಭೂತವಾದ ಪ್ರಧಾನವೂ ಕೂಡ ಪರಮಾತ್ಮನಿಂದಲೇ ಧರಿಸಲ್ಪಟ್ಟಿರುವುದರಿಂದ
-
-
- ಸೂ.1.3.10 ಜೀವನಿಗೇನೋ ಈ ಅಚೇತನವಾದ ಶರೀರ-ಭೂತಸೂಕ್ಷ್ಮಾದಿಗಳನ್ನು ಧರಿಸುವ ಶಕ್ತಿಯೇನೋ ಉಂಟೆಂದು ಒಪ್ಪಿದೆವು. ಆದರೆ ಅದೂ ಕೂಡ ಅಕ್ಷರವಾಚ್ಯನಾದ ಪರಮಾತ್ಮನ ಪ್ರಕೃಷ್ಟ ನಿಯಮನದಿಂದ
-
-
-
- ಸೂ1.3.11 ಅಕ್ಷರ ಶಬ್ದವಾಚ್ಯನು ಪರಮಾತ್ಮನಿಗಿಂತ ಬೇರೆಯಾಗಿರುವ ಪ್ರಧಾನವಾಗಲಿ ಜೀವನಾಗಲಿ ಅವೆರಡನ್ನೂ ಶ್ರುತಿಯೇ ಮುಂದೆ ನಿರಾಕರಿಸಿ ಹೇಳಿರುವುದರಿಂದ
-
ಹೀಗೆ ಎಲ್ಲವನ್ನೂ ಸಾಕ್ಷಾತ್ಕರಿಸಿ ಧರಿಸಿ ನಿಯಮಿಸುವ ಶಕ್ತಿಯು ಅಕ್ಷರನಿಗೆ ಮಾತ್ರವಿದ್ದು, ಪ್ರಧಾನ ಮತ್ತು ಜೀವನಿಗೆ ವ್ಯಾವರ್ತಿಸಲ್ಪಟ್ಟಿರುವುದರಿಂದ ಅಕ್ಷರ ಶಬ್ದ ವಾಚ್ಯನು ಪರಮಾತ್ಮನು
ವಿಷಯ -
ಬೃ. 5.8.8 - "ಸಹೋವಾಚ ತದ್ವೈತದಕ್ಷರಂ ಗಾರ್ಗಿ ಬ್ರಾಹ್ಮಣಾ ಅಭಿವದನ್ತ್ಯ ಸ್ಥೂಲಮ್ ಅನಣ್ವ ಹ್ರಸ್ವಮ್ ಅದೀರ್ಘಮ್ ಅಲೋಹಿತಮ್ ಅಸ್ನೇಹಮ್ ಅಚ್ಛಾಯಮ್"
-
-
ಪೂರ್ವಪಕ್ಷ
-
- ಅಕ್ಷರಶಬ್ದವಾಚ್ಯ ಜೀವಾತ್ಮಾ - ಆಕಾಶಾದಿ ಸ್ಥೂಲಶರೀರ ಭೂತಸೂಕ್ಷ್ಮ ಇವುಗಳಿಗೆ ಧಾರಕನು ಜೀವನು
-
-