Please enable JavaScript.
Coggle requires JavaScript to display documents.
ಅದೃಶ್ವತ್ವಾದಿಗುಣಕಾಧಿಕರಣಮ್ (ಸೂತ್ರಗಳು - 1.2.22 - 1.2.24 (1.2.22 ಅದೃಶ್ವತ್ವಾದಿ…
ಅದೃಶ್ವತ್ವಾದಿಗುಣಕಾಧಿಕರಣಮ್
-
ವಿಷಯ -
ಆಥರ್ವಣಿಕರು, ಮುಂಡಕವನ್ನು (1.1.6) ಅಧ್ಯಯನ ಮಾಡುವಾಗ -
-
ಅರ್ಥ -
ಅನಂತರದಲ್ಲಿ ಯಾವ ಬ್ರಹ್ಮವಿತ್ತುಗಳು ಆ ಅಕ್ಷರ ಶಬ್ದವಾಚ್ಯನಾದವನನ್ನು ಹೊಂದುತ್ತಾರೋ, ಆ ಶಬ್ದವಾಚ್ಯನು ಎಂತವನೆಂದರೆ ?
ಯಾರಿಗೂ ಕಣ್ಣಿಗೆ ಕಾಣಲ್ಪಡದವನು,
ಕೈಯಿ ಮೊದಲಾದವುಗಳಿಂದ ಗ್ರಹಿಸಲು ಅಸಾಧ್ಯನು,
-
-
-
-
-
-
ಪೂರ್ವಪಕ್ಷ - ಪ್ರಧಾನ, ಪುರುಷರು
- ಪೃಥಿವೀ ಮೊದಲಾದ ಅಚೇತನಗಳು ದೃಶ್ಯನಾದವುಗಳಾಗಿ ಅದೃಶ್ಯವೆಂದು ಹೇಳಿದುದರಿಂದ ತಜ್ಜಾತೀಯವಾದ ಅಚೇತನವು ಪ್ರಧಾನವು
-
-
ಸಿದ್ಧಾಂತ - ಪರಮಾತ್ಮನೇ ಸರಿ
- ಅದೃಶ್ಯತ್ವಾದಿ ಗುಣಕಃ ಎಂದು ಅದೃಶ್ಯವೇ ಮೊದಲಾದ ಆದಿ ಪದದಿಂದ -
-
-
-
ಏಕೆಂದರೆ
-
-
ಜೀವನಿಗೆ ಜ್ಞಾನತಿರೋಹಿತತ್ವವಿರುವುದರಿಂದ, ಇಲ್ಲಿ ಇರುವವರೆಗೂ ಆತನು ಅಜ್ಞನು, ಸರ್ವಜ್ಞತ್ವವಿಲ್ಲವು.
-
ಅಕ್ಷರ ಶಬ್ದವು ಪ್ರಧಾನ, ಜೀವ, ಪರಮಾತ್ಮಾ ಎಂಬ ಮೂರು ಅರ್ಥಗಳಲ್ಲೂ ಶ್ರುತಿಯಲ್ಲೇ ಪ್ರಯೋಗ ಉಂಟು -
-
-
-
-
-
- ವಿಶೇಷಣ ಮತ್ತು ಭೇದವ್ಯಪದೇಶವಿರುವುದರಿಂದ -
-
-
-
-