ಅರ್ಥ - ಯಾವ ಪ್ರಸಿದ್ಧನು ಪೃಥಿವಿಯಲ್ಲಿರುವವನಾಗಿ, ಪೃಥಿವಿಗಿಂತ ಬೇರೆಯಾಗಿ, ಯಾವನನ್ನು ಈ ಪ್ರಸಿದ್ಧನು ಪ್ರುಥಿವಿಯಲ್ಲಿರುವವನಾಗಿ , ಪೃಥಿವಿಗಿಂತ ಬೇರೆಯಾಗಿ, ಯಾವನನ್ನು ಈ ಪೃಥಿವಿಯು ತಿಳಿಯಲಾರದೋ, ಯಾವನಿಗೆ ಪೃಥಿವಿಯು ಶರೀರವೋ, ಯಾವನು ಪೃಥಿವಿಯೊಳಗೆ ಇರುವವನಾಗಿ ಅದನ್ನು ನಿಯಮಿಸುವವನೋ ಅವನು ನನಗೆಕೂಡ ಅಂತರಾತ್ಮಾವಾಗಿ ಪ್ರಾಪ್ಯನು ಎಂಬರ್ಥವು.