Please enable JavaScript.
Coggle requires JavaScript to display documents.
ಸರ್ವತ್ರಪ್ರಸಿದ್ಧ್ಯಧಿಕರಣಮ್ (ಸೂತ್ರಗಳು - 1.2.1 - 1.2.8 (1.2.1…
ಸರ್ವತ್ರಪ್ರಸಿದ್ಧ್ಯಧಿಕರಣಮ್
-
-
-
ಸಿದ್ಧಾಂತ - ಪರಬ್ರಹ್ಮ
- ಸೂ. 1.2.1 ಸಮಸ್ತ ವಸ್ತುವೂ ಪರಬ್ರಹ್ಮನಿಗೆ ಶರೀರವಾಗಿ ಪರಬ್ರಹ್ಮನು ಆತ್ಮಾವಾಗಿರುವುದರಿಂದ ಶರೀರವಾಚಿ ಶಬ್ದವಾದ ಜಗತ್ತು ಶರೀರಿ ಅಥವಾ ಆತ್ಮಾವಾದ ಪರಬ್ರಹ್ಮನೆಂದೇ ಸಾಮಾನಾಥಿಕರಣ್ಯದಿಂದ ಹೇಳಲ್ಪಡುವುದರಿಂದ ಈ ಪರಿದೃಶ್ಯವಾದ ಜಗತ್ತೆಲ್ಲವೂ ಪರಬ್ರಹ್ಮನೇ ಸರಿ.
-
ಹಾಗೆಯೇ ಇತರ ಶ್ರುತಿಗಳು -
’ಸ್ಫ್ಕಾಮಯತ ಬಹುಸ್ಯಾಂ ಪ್ರಜಾಯೇಯ’ - ಆ ಪರಬ್ರಹ್ಮವು ಬಹುವಾಗಿ ಆಗುವನೆಂದು ಎಂದರೆ ಬಹುವಾದ ಸೃಷ್ಟಿಯನ್ನುಂಟುಮಾಡುವನೆಂದು ಸಙ್ಕಲ್ಪಿಸಿದನು.
-
ಹೇಯಪ್ರತ್ಯನೀಕನಾಗಿ ಕಲ್ಯಾಣಗುಣಾಕರನಾಗಿರುವವನಿಗೆ ಎಲ್ಲವೂ ಶರೀರವಾಗಿ ಎಲ್ಲಕ್ಕೂ ಆತ್ಮಾವಾಗಿರೋಣವೇನೂ ವಿರೋಧವಾದುದಲ್ಲವು.
ಸಾಮಾನಾದಿಕರಣ್ಯೋಕ್ತಿ -
ನಮಗೆ ಆತ್ಮಾವಾದ ಜೀವನು ಶರೀರವಾದ ಮನುಷ್ಯನಾಗಿ ಮನುಷ್ಯೋಹಂ ಎಂಬುದಾಗಿ ಸಾಮಾನಾಧಿಕರಣ್ಯೋಕ್ತಿಯೂ ಹೇಗೆಯೋ ಹಾಗೆಯೇ ಪರಬ್ರಹ್ಮಕ್ಕೂ ’ಜಗಚ್ಛಸಃ’ (ವಿ.ಪು) ಜಗತ್ತೂ ಪರಬ್ರಹ್ಮನೇ ಎಂಬ ಸಾಮಾನಾಧಿಕರಣ್ಯೋಕ್ತಿಯು.
-
ಸೂ 1.2.2 ಶ್ರುತಿಯಲ್ಲಿ ಹೇಳುವ ಗುಣಗಳೆಲ್ಲಾ ಪರಮಾತ್ಮನಲ್ಲೇ ಅನ್ವಯಿಸುವುದರಿಂದಲೂ ಈ ಶಾಂಡಿಲ್ಯ ವಿದ್ಯೆಯಲ್ಲಿ ಹೇಳಲ್ಪಟ್ಟವನು ಪರಬ್ರಹ್ಮನೇ ; ಜೀವಾತ್ಮನಲ್ಲಾ
’ಮನೋಮಯಃ ಪ್ರಾಣಶರೀರೋ ಭಾರೂಪಸ್ಸತ್ಯಸಙ್ಕಲ್ಪ ಆಕಾಶಾತ್ಮಾ ಸರ್ವಕರ್ಮಾ ಸರ್ವಕಾಮಸ್ಸರ್ವಗಂಧಸ್ಸರ್ವರಸಸ್ಸರ್ವಮಿದಮಭ್ಯಾತ್ತೋ ಅವಾಕ್ಯ ಅನಾದರಃ’ - ಛಾಂ. 3.14.2 -
ಮನೋಮಯಃ - ಎಂಬುದರಿಂದ ಹೇಯಪ್ರತ್ಯನೀಕತ್ವ, ಕಲ್ಯಾಣಗುಣಾಕರತ್ವಗಳೂ, ಮತ್ತು ಪರಿಶುದ್ಧ ಮನಸ್ಸು, ಪ್ರೀತಿ ಇವುಗಳಿಂದ ಗ್ರಾಹ್ಯತ್ವವೂ
ಪ್ರಾಣಶರೀರಃ - ಚೇತನರಿಗೆ ಆತ್ಮಾವಾಗಿರುವುದರಿಂದ ನಿಯಮನತ್ವ, ಆಧಾರತ್ವ, ಶೇಷಿತ್ವಗಳೂ
-
-
ಆಕಾಶಾತ್ಮಾ- ಆಕಾಶದ ಹಾಗೆ, ಸೂಕ್ಷ್ಮ ಶರೀರಯುಕ್ತನು
ಸರ್ವಕರ್ಮಾ - ಸರ್ವ ಕರ್ಮಗಳುಳ್ಳವನು, ಅಥವಾ ಸರ್ವ ಕರ್ಮಗಳುಳ್ಳವನೂ ಎಂದರೆ ಅವುಗಳಿಂದ ಆರಾಧ್ಯನೂ
-
-
-
- ಸೂ.1.2.3 ಈ ಮೇಲಿನ ಗುಣಗಳೆಲ್ಲಾ, ಅನಂತ ದುಃಖದಿಂದ ಕೂಡಿರುವ ಅಲ್ಪಸುಖವನ್ನು ಹೊಂದಿರುವ ಹೇಯನಾಗಿ ಅಜ್ಞನಾಗಿರುವ ಬದ್ಧ ಜೀವಾತ್ಮನಲ್ಲೂ, ಹಿಂದೆ ಹೇಯನಾಗಿ ಅಜ್ಞನಾಗಿದ್ದ ಮುಕ್ತನಲ್ಲೂ ಅನ್ವಯಿಸಲು ಆಗದಿರುವುದರಿಂದ ಈತನು ಪರಮಾತ್ಮನಿಗೆ ಶರೀರನಾದ ಜೀವಾತ್ಮನಲ್ಲವು.
ಸೂ. 1.2.4 ಈತನನ್ನು ಇಲ್ಲಿಂದ ನಿರ್ಯಾಣಾನಂತರ ಹೋಗಿ ಸೇರುವೆನು ಎಂದು ಪರಬ್ರಹ್ಮವನ್ನು ಕರ್ಮವನ್ನಾಗಿಯೂ, ಜೀವಾತ್ಮನನ್ನು ಪ್ರಾಪ್ತಾವಾದ ಕರ್ತೃವಾಗಿಯೂ ಈ ಶ್ರುತಿಯಲ್ಲಿ ಹೇಳಿರುವುದರಿಂದ ಪರಮಾತ್ಮನು ಜೀವನಿಗಿಂತ ಬೇರೆಯೇ.
-
-
- ಸೂ 1.2.7 ಉಪಾಸನೆಯ ಮೂಲಕ ಕಾಣುವುದಕ್ಕಾಗಿ ಅಲ್ಪ ಪರಿಮಿತಿ ಎಂದು ಉಪದೇಶವು.
-
-
- ಪರಮಾತ್ಮನಿಗೆ ಅಪಹತ ಪಾಪ್ಮತ್ವಾದಿ ವಿಷೇಶಹೇತು ಇರುವುದರಿಂದ ಈತನು ಕರ್ಮವಶ್ಯನಲ್ಲವು.
-
-
ಶ್ರುತಿಯೂ ಹೇಳುತ್ತದೆ -
’ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋ ಅಭಿಚಾಕಶೀತಿ’ - ಒಂದೇ ವೃಕ್ಷದಲ್ಲಿ ಎರಡು ಪಕ್ಷಿಗಳು ವಾಸವಾಗಿರುವ ಹಾಗೆ ಜೀವಾತ್ಮ ಪರಮಾತ್ಮರಿಬ್ಬರೂ ಇದ್ದರೂ
’ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋ ಅಭಿಚಾಕಶೀತಿ’ - ಒಂದೇ ವೃಕ್ಷದಲ್ಲಿ ಎರಡು ಪಕ್ಷಿಗಳು ವಾಸವಾಗಿರುವ ಹಾಗೆ ಜೀವಾತ್ಮ ಪರಮಾತ್ಮರಿಬ್ಬರೂ ಇದ್ದರೂ
’ಅನ್ನಶ್ನನನ್ಯೋ ಅಭಿಚಾಕಶೀತಿ’ - ಇನ್ನೊಬ್ಬನಾದ ಪರಮಾತ್ಮನು ಕರ್ಮವಶ್ಯನ;;ಅದುದರಿಂದ ಅದರಲ್ಲಿರುವ ಫಲವನ್ನು ತಿನ್ನದೆ ಸುಮ್ಮನೆ ಪ್ರಕಾಶಿಸಿಕೊಂಡಿರುವನು
ಸೂತ್ರಗಳು - 1.2.1 - 1.2.8
-
-
-
-
-
-
1.2.7 ಅರ್ಭಕೌಕಸ್ತ್ವಾತ್ತದ್ವ್ಯಪದೇಶಾಚ್ಚ ನೇತಿಚೇನ್ನ, ನಿಚಾಯತ್ವಾದೇವಂ ವ್ಯೋಮವಚ್ಚ
-